NCL 2026: ಕೋಲ್ ಇಂಡಿಯಾ ಲಿಮಿಟೆಡ್ನ ಅಂಗಸಂಸ್ಥೆಯಾದ ನಾರ್ದರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್ (NCL), ವಿವಿಧ ವಿಭಾಗಗಳಲ್ಲಿ ಮತ್ತು ಮೇಲ್ವಿಚಾರಕರಿಗೆ ವಿವಿಧ ಸ್ಥಳಗಳಲ್ಲಿನ ಅರೆವೈದ್ಯಕೀಯ ಸಿಬ್ಬಂದಿಯ ಭಾಗಗಳಿಗೆ ನೇರ ನೇಮಕಾತಿಗಾಗಿ ಭಾರತದ ಅರ್ಹ ನಾಗರಿಕರಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸುತ್ತದೆ. ಈ ಸ್ಥಾನಗಳನ್ನು ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆ ಮತ್ತು ಉತ್ತರ ಪ್ರದೇಶದ ಸೋನ್ಭದ್ರಾ ಜಿಲ್ಲೆಯಲ್ಲಿರುವ NCL ನ ಗಣಿ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಔಷಧಾಲಯಗಳಾದ್ಯಂತ ನಿಯೋಜಿಸಲಾಗುವುದು.
NCL ಪ್ರಮುಖ ದಿನಾಂಕಗಳು:
| ಚಟುವಟಿಕೆ | ಪ್ರಮುಖ ದಿನಾಂಕಗಳು |
| ಅರ್ಜಿಯ ಆನ್ಲೈನ್ ನೋಂದಣಿಗೆ ಆರಂಭಿಕ ದಿನಾಂಕ | 9-ಏಪ್ರಿಲ್-2026 |
| ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 1-ಮೇ-2026 |
ಪ್ರಮುಖ ವಿವರಗಳು:
- CBT ಯ ದಿನಾಂಕವನ್ನು ವೆಬ್ಸೈಟ್ ಮತ್ತು CBT ಗಾಗಿ ಪ್ರವೇಶ ಕಾರ್ಡ್(Admit Card) ಮೂಲಕ ತಿಳಿಸಲಾಗುತ್ತದೆ. Induvidual ಲಾಗಿನ್ ಪೋರ್ಟಲ್ ಮೂಲಕ ಡೌನ್ಲೋಡ್ ಮಾಡಲು ಪ್ರವೇಶ ಕಾರ್ಡ್ ಲಭ್ಯವಿರುತ್ತದೆ.
- NCL ವೆಬ್ ಸೈಟ್ ನಲ್ಲಿ ಕೊಟ್ಟಿರುವಂತಹ ಪಿ ಡಿ ಎಫ್ ನ ಮುಖ್ಯ ಸೂಚನೆಗಳನ್ನು ಅಪ್ಲಿಕೇಶನ್ ಹಾಕುವ ಮೊದಲು ಸಂಪೂರ್ಣವಾಗಿ ಓದುವುದು ಉತ್ತಮ.
- ಪ್ರಮುಖ ಸೂಚನೆಗಳು ಮತ್ತು ಆಯ್ಕೆಗಳ ಪಟ್ಟಿ ಇತ್ಯಾದಿಗಳನ್ನು ಎನ್ಸಿಎಲ್ ವೆಬ್ಸೈಟ್ನಲ್ಲಿ “career > recruitment” ನೇಮಕಾತಿ ಅಡಿಯಲ್ಲಿ ಮಾತ್ರ ಅಪ್ಲೋಡ್ ಮಾಡಲಾಗುತ್ತದೆ.
- ಅಭ್ಯರ್ಥಿಗಳು ಕೊನೆಯ ದಿನಾಂಕದ ವರೆಗೂ ಕಾಯದೆ ಸಮಯಕ್ಕೆ ಸರಿಯಾಗಿ ತಮ್ಮ ಅರ್ಜಿಯನ್ನು ನೋಂದಾಯಿಸಿ ಮತ್ತು ಅಪ್ಲಿಕೇಶನ್ ಅನ್ನು ಸಲ್ಲಿಸುವುದು ಉತ್ತಮ.
- ಆನ್ಲೈನ್ ಅಪ್ಲಿಕೇಶನ್ ಸಲ್ಲಿಸುವಾಗ ಯಾವುದೇ ನೆಟ್ವರ್ಕ್ ಸಮಸ್ಯೆಗಳಿಂದಾಗಿ ತಮ್ಮ ಅರ್ಜಿಯನ್ನು ಸಲ್ಲಿಸಲ ಸಾಧ್ಯವಾಗದಿದ್ದರೆ NCL ಜವಾಬ್ದಾರರಾಗುವುದಿಲ್ಲ.
- ಕನಿಷ್ಠ/ಅಗತ್ಯ ಅರ್ಹತೆಗಳನ್ನು ದೂರ ಶಿಕ್ಷಣ (Distance Learning) ಅಥವಾ ಭಾಗಕಾಲಿಕ (Part-Time) ವಿಧಾನದಲ್ಲಿ ಪಡೆದಿದ್ದರೆ ಅಥವಾ ಅದಕ್ಕೆ ಸಮಾನವಾದ ಅರ್ಹತೆಗಳನ್ನು ಹೊಂದಿದ್ದರೂ ಅವನ್ನು ಪರಿಗಣಿಸಲಾಗುವುದಿಲ್ಲ.
ವೇತನ ಹಾಗೂ ತರಬೇತಿ ವಿವರ:
| ಕ್ರಮ ಸಂಖ್ಯೆ | ಹುದ್ದೆ (Post) | ಪ್ರಾರಂಭಿಕ ಗ್ರೇಡ್ & ವೇತನ | ತರಬೇತಿ / ಪ್ರೊಬೇಷನ್ ಅವಧಿ | ತರಬೇತಿ ನಂತರದ ಹುದ್ದೆ |
| 1 | ಡಂಪರ್ ಆಪರೇಟರ್ (Trainee) | Category-I (Daily Rated) – ₹1502.66/ದಿನ | 3 ವರ್ಷ | HEMM Operator (Excavation) Category-D |
| 2 | ಗ್ರೇಡರ್ ಆಪರೇಟರ್ (Trainee) | Category-I – ₹1502.66/ದಿನ | 3 ವರ್ಷ | Category-D |
| 3 | ಡೋಜರ್ ಆಪರೇಟರ್ (Trainee) | Category-I – ₹1502.66/ದಿನ | 3 ವರ್ಷ | Category-D |
| 4 | ಕ್ರೇನ್ ಆಪರೇಟರ್ (Trainee) | Category-I – ₹1502.66/ದಿನ | 3 ವರ್ಷ | Category-D |
| 5 | ಪೇ ಲೋಡರ್ ಆಪರೇಟರ್ (Trainee) | Category-I – ₹1502.66/ದಿನ | 3 ವರ್ಷ | Category-D |
| 6 | ಸರ್ಫೇಸ್ ಮೈನರ್ ಆಪರೇಟರ್ (Trainee) | Category-I – ₹1502.66/ದಿನ | 3 ವರ್ಷ | Category-D |
| 7 | ಸ್ಟಾಫ್ ನರ್ಸ್ (Trainee) | T&S Grade C – ₹47,330.25/ತಿಂಗಳು | 1 ವರ್ಷ | T&S Grade C (Regular) |
| 8 | ಫಾರ್ಮಾಸಿಸ್ಟ್ (Trainee) | T&S Grade C – ₹47,330.25/ತಿಂಗಳು | 1 ವರ್ಷ | T&S Grade C |
| 9 | ಟೆಕ್ನಿಷಿಯನ್ (Pathological) | T&S Grade C – ₹47,330.25/ತಿಂಗಳು | 1 ವರ್ಷ | T&S Grade C |
| 10 | ಟೆಕ್ನಿಷಿಯನ್ (Radiographer) | T&S Grade C – ₹47,330.25/ತಿಂಗಳು | 1 ವರ್ಷ | T&S Grade C |
| 11 | ಫಿಸಿಯೋಥೆರಪಿಸ್ಟ್ | T&S Grade C – ₹47,330.25/ತಿಂಗಳು | 1 ವರ್ಷ | T&S Grade C |
| 12 | ಜೂನಿಯರ್ ಟೆಕ್ನಿಷಿಯನ್ (ECG) | T&S Grade D – ₹43,775.55/ತಿಂಗಳು | 3 ವರ್ಷ | T&S Grade C (Promotion ಸಾಧ್ಯ) |
| 13 | ಟೆಕ್ನಿಷಿಯನ್ (Optometry) | T&S Grade D – ₹43,775.55/ತಿಂಗಳು | 3 ವರ್ಷ | T&S Grade C |
| 14 | ಟೆಕ್ನಿಷಿಯನ್ (Dental) | T&S Grade D – ₹43,775.55/ತಿಂಗಳು | 3 ವರ್ಷ | T&S Grade C |
| 15 | Overseer (Civil) | T&S Grade C – ₹47,330.25/ತಿಂಗಳು | 1 ವರ್ಷ | T&S Grade C |
ಹುದ್ದೆಗಳ ವಿವರ:
| ವಿಭಾಗ | ಹುದ್ದೆಗಳ ಸಂಖ್ಯೆ |
| HEMM ಆಪರೇಟರ್ ಹುದ್ದೆಗಳು | 308 |
| ಪ್ಯಾರಾ ಮೆಡಿಕಲ್ ಸಿಬ್ಬಂದಿ | 75 |
| ಓವರ್ಸಿಯರ್ (ಸಿವಿಲ್) | 30 |
| ಒಟ್ಟು | 473+ |
ನಾರ್ಥರನ್ ಕೋಲ್ ಫೀಲ್ಡ್ ಲಿಮಿಟೆಡ್ (NCL) ಹೆಚ್ಚಿನ ಕಲ್ಲಿದ್ದಲು ಉತ್ಪಾದಕರಿಗೆ ರಾಷ್ಟ್ರಗಳ ನಡುವೆ ಭಾರತದ ಕೈಗಾರಿಕಾ ಬೆಳವಣಿಗೆ ಮತ್ತು ಇಂಧನ ಭದ್ರತೆಯ ಅಡಿಪಾಯವಾಗಲು ನಿರಂತರ ಕರೆ ನೀಡುತ್ತದೆ, ಇವರು ಭರ್ಜರಿ ವೇತನದ ಜೊತೆಗೆ 472ಕ್ಕಿನ ಹೆಚ್ಚು ಉದ್ಯೋಗವಕಾಶಗಳನ್ನು ಕೊಟ್ಟಿದೆ, ಯಾವ ಯಾವ ಕ್ಷೇತ್ರದಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಎಂಬುದು ಕೆಳಗೆ ನೀಡಲಾಗಿದೆ.
1. HEMM ಆಪರೇಟರ್ ಒಟ್ಟು ಹುದ್ದೆಗಳು :
- ಡಂಪರ್ ಆಪರೇಟರ್ 308 ಹುದ್ದೆಗಳು
- ಗ್ರೇಡರ್ ಆಪರೇಟರ್ 34 ಹುದ್ದೆಗಳು
- ಡೋಜರ್ ಆಪರೇಟರ್ 52 ಹುದ್ದೆಗಳು
- ಕ್ರೇನ್ ಆಪರೇಟರ್ 17 ಹುದ್ದೆಗಳು
- ಪೇ ಲೋಡರ್ ಆಪರೇಟರ್ 18 ಹುದ್ದೆಗಳು
- ಸರ್ಫೇಸ್ ಮೈನರ್ ಆಪರೇಟರ್ 43 ಹುದ್ದೆಗಳು
2. ಪ್ಯಾರಾ ಮೆಡಿಕಲ್ ಸ್ಟಾಫ್ ಒಟ್ಟು ಹುದ್ದೆಗಳು
- ಸಾಫ್ಟ್ ನರ್ಸ್ 47 ಹುದ್ದೆಗಳು
- ಫಾರ್ಮಸಿಸ್ಟ್ 4 ಹುದ್ದೆಗಳು
- ಪಥಾಲಜಿ ಟೆಕ್ನಿಷಿಯನ್ 12 ಹುದ್ದೆಗಳು
- ಡೆಂಟಲ್ ಟೆಕ್ನಿಷಿಯನ್ 2 ಹುದ್ದೆಗಳು
- ಫಿಜಿಯೋಥೆರಪಿಸ್ಟ್ 4 ಹುದ್ದೆಗಳು
- ಒಪಿಟೊಮೆಟ್ರಿ ಟೆಕ್ನಿಷಿಯನ್ 1 ಹುದ್ದೆ
- ರೇಡಿಯೋ ಗ್ರಾಫರ್ 3 ಹುದ್ದೆಗಳು
- ಇಸಿಜಿ ಟೆಕ್ನಿಷಿಯನ್ 2 ಹುದ್ದೆಗಳು
ಒಟ್ಟು 75 ಹುದ್ದೆಗಳು
3. ಓವರ್ಸಿರ್ (ಸಿವಿಲ್) ಹುದ್ದೆಗಳು- ಒಟ್ಟು 30 ಹುದ್ದೆಗಳು
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯ ಹಂತದ ಪಾವತಿಯನ್ನು ಈ ಕೆಳಗಿನಂತೆ ಮಾತ್ರ ಮಾಡಬೇಕಾಗುತ್ತದೆ:
| ಕಾಯ್ದಿರಿಸದ(UR),OBC, EWS | 1000 ರೂಪಾಯಿಗಳು + GST 180 ರೂಪಾಯಿಗಳ ಅನ್ವಯವಾಗುತ್ತದೆ |
| SC/ST/ESM/PWBD ಮತ್ತು (Departmental)ವಿಭಾಗದ ಅಭ್ಯರ್ಥಿಗಳು | — |
ಮಾಹಿತಿ:
- ನಿಗದಿತ ಶುಲ್ಕವಿಲ್ಲದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಮತ್ತು ಸಂಕ್ಷಿಪ್ತವಾಗಿ ತಿರಸ್ಕರಿಸಲಾಗುವುದಿಶುಲ್ಕಗಳುವಿಶೇಷ ಯಾವುದೇ ಸಂದರ್ಭದಲ್ಲೂ ಮರುಪಾವತಿ ಮಾಡುವುದಿಲ್ಲ.
- ಶುಲ್ಕ ಯಾವುದೇ ಸಂದರ್ಭದಲ್ಲೂ ಮರುಪಾವತಿ ಮಾಡಲಾಗುವುದಿಲ್ಲ.
- ಅರ್ಜಿ ಶುಲ್ಕವನ್ನು ಹೊರತುಪಡಿಸಿ ಯಾವುದೇ ತೆರಿಗೆ ಅಥವಾ ಬ್ಯಾಂಕ್ ಶುಲ್ಕಗಳನ್ನು ಕ್ಯಾಂಡಿಡೇಟ್ ಭರಿಸಬೇಕಾಗುತ್ತದೆ.
- ಅರ್ಜಿ ಶುಲ್ಕವನ್ನು ಆನ್ಲೈನ್ ಮೋಡ್ ಮೂಲಕ ಪಾವತಿಸಲಾಗುತ್ತದೆ, ಬೇರೆ ಯಾವುದೇ ಪಾವತಿ ವಿಧಾನವಿರುವುದಿಲ್ಲ.
ಆಯ್ಕೆ ಪ್ರಕ್ರಿಯೆ :
- ಅಭ್ಯರ್ಥಿಗಳು ಸಿಬಿಟಿ ಪರೀಕ್ಷೆಗೆ ಹಾಜರಾಗಬೇಕು
- ಅಭ್ಯರ್ಥಿಗಳು ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT) ಅಂಕಗಳ ಆಧಾರ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
- ಅರ್ಜಿಯಲ್ಲಿ ನೀಡಿದ ಮಾಹಿತಿ ಆಧಾರದ ಮೇಲೆ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ.
- ಸಿಬಿಡಿಟಿ ಫಲಿತಾಂಶದ ನಂತರ ಮಾತ್ರ ಡಾಕ್ಯುಮೆಂಟ್ಸ್ ನಡೆಯುತ್ತದೆ.
- ಕಟ್ ಆಫ್ ಮಾರ್ಕ್ಸ್ ಪಾಸ್ ಮಾಡಿದವರಿಗೆ ಮಾತ್ರ ಮುಂದಿನ ಹಂತದ ಅವಕಾಶ.
HEMM ಆಪರೇಟರ್, ಪ್ಯಾರಾ ಮೆಡಿಕಲ್ ಮತ್ತು ಓವರ್ಸೀರ್ ಸಿವಿಲ್- ಕಂಪ್ಯೂಟರ್ ಬೇಸೆಡ್ ಟೆಸ್ಟ್ (CBT) ವಿವರಗಳು:
| HEMM ಆಪರೇಟರ್ | ಪ್ಯಾರಾ ಮೆಡಿಕಲ್ ಮತ್ತು ಓವರ್ಸೀರ್ ಸಿವಿಲ್ |
| ಒಟ್ಟು 100 ಅಂಕಗಳು | ಒಟ್ಟು 100 ಅಂಕಗಳು |
| ಪರೀಕ್ಷೆ ಅವಧಿ 90 ನಿಮಿಷ | ಪರೀಕ್ಷೆ ಅವಧಿ 90 ನಿಮಿಷ |
| ಒಟ್ಟು ಪ್ರಶ್ನೆಗಳು 100 Mcqs | ಪರೀಕ್ಷೆ ಎರಡು ವಿಭಾಗಗಳಲ್ಲಿ ನಡೆಯುತ್ತದೆ : ಸೆಕ್ಷನ್ A- ಟೆಕ್ನಿಕಲ್ ನಾಲೆಡ್ಜ್ 70 ಪ್ರಶ್ನೆಗಳು ಸೆಕ್ಷನ್ B – GK, ರಿಸನಿಂಗ್ಆ, ಪ್ಟಿಟ್ಯೂಡ್ 30 ಪ್ರಶ್ನೆಗಳು |
| ಪ್ರತಿ ಪ್ರಶ್ನೆಗೆ 1 ಅಂಕ | ಪ್ರತಿ ಪ್ರಶ್ನೆಗೆ 1 ಅಂಕ |
| ನೆಗೆಟಿವ್ ಮಾರ್ಕಿಂಗ್ ಇಲ್ಲ | ನೆಗೆಟಿವ್ ಮಾರ್ಕಿಂಗ್ ಇಲ್ಲ |
| ಅಟೆಂಡ್ ಮಾಡದ ಪ್ರಶ್ನೆಗಳಿಗೆ ಅಂಕವನ್ನು ನೀಡಲಾಗುವುದಿಲ್ಲ. | ಅಟೆಂಡ್ ಮಾಡದ ಪ್ರಶ್ನೆಗಳಿಗೆ ಅಂಕವನ್ನು ನೀಡಲಾಗುವುದಿಲ್ಲ. |
| ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಇರುತ್ತದೆ | ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಇರುತ್ತದೆ |
| ಮೆರಿಟ್ ಲಿಸ್ಟ್ ಸಿಬಿಟಿ ಅಂಕಗಳ ಆಧಾರದ ಮೇಲೆ ತಯಾರಿಸಲಾಗುತ್ತದೆ. | ಮೆರಿಟ್ ಲಿಸ್ಟ್ ಸಿಬಿಟಿ ಅಂಕಗಳ ಆಧಾರದ ಮೇಲೆ ತಯಾರಿಸಲಾಗುತ್ತದೆ. |
ಅರ್ಜಿ ಸಲ್ಲಿಸುವ ವಿಧಾನ:
- ಅಭ್ಯರ್ಥಿಗಳ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
- Career> Recruitment > apply online ವಿಭಾಗದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು.
- HEMM ಆಪರೇಟರ್, ಪಾರಮೆಡಿಕಲ್ ಸ್ಟಾಫ್ ಮತ್ತು ಓವರ್ ಸೀರ್ ಹುದ್ದೆಗಳಿಗಾಗಿ ಇರುವ ಎಂಪ್ಲಾಯ್ಮೆಂಟ್ ನೋಟಿಫಿಕೇಶನ್ ಆಯ್ಕೆ ಮಾಡಬೇಕು.
- ಅಧಿ ಸೂಚನೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದ್ದು ಅಭ್ಯರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಬಹುದು.
- ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಅಧಿಸೂಚನೆಯನ್ನು ಗಮನದಿಂದ ಓದಿ ತಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳಬೇಕು.
ಅಧಿಕೃತ ವೆಬ್ಸೈಟ್ |
ಡೈರೆಕ್ಟ್ ಲಿಂಕ್ |
ಪಿಡಿಎಫ್ ಲಿಂಕ್ |
Haveri 2026: 73 ನೇರ ಪಾವತಿ (POWER Karmika) ಪೌರ ಕಾರ್ಮಿಕ ಹುದ್ದೆಗಳಿಗೆ ನೇಮಕಾತಿ ಆರಂಭ! ತಡ ಮಾಡಿದ್ರೆ ಈ ಚಾನ್ಸ್ ಮಿಸ್ ಆಗುತ್ತೆ. |
1 thought on “NCL 2026: Northern coalfields limited ನಲ್ಲಿ ಬೊಂಬಾಟ್ ವೇತನದ ಜೊತೆಗೆ 500+ ಹುದ್ದೆಗಳಿಗೆ ಅರ್ಜಿ ಆಹ್ವಾನ!”